Palm Tree
Palm Tree
Image/Prajavani
ಪ್ರಯಾಣಿಕನ ಬ್ಯಾಗ್‌ನಲ್ಲಿ ಪತ್ತೆಯಾಯ್ತು
234 ಪ್ರಾಣಿಗಳು!
Palm Tree
Palm Tree
Image/Prajavani
ಎರಡು ಟ್ರಾಲಿ ಬ್ಯಾಗ್‍ಗಳಲ್ಲಿ ಸಾಗಾಣಿಕೆ ಮಾಡುತ್ತಿದ್ದ ಕಾಡು ಪ್ರಾಣಿಗಳನ್ನು ರಕ್ಷಣೆ ಮಾಡುವಲ್ಲಿ ದೇವನಹಳ್ಳಿ ವಿಮಾನ ನಿಲ್ದಾಣದ ಏರ್ ಕಸ್ಟಮ್ಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ
Palm Tree
Palm Tree
Image/Prajavani
ಮೊಸಳೆ
ಅಳಿವಿನ ಅಂಚಿನಲ್ಲಿರುವ ಪ್ರಭೇದದ ಕಾಡು ಪ್ರಾಣಿಗಳಾಗಿತ್ತು
Palm Tree
Palm Tree
Image/Prajavani
ಕಾಂಗರು ಮರಿ
ಥಾಯ್ಲೈಂಡಿನ ಬ್ಯಾಂಕಾಕ್ ನಿಂದ ಪ್ರಾಣಿಗಳನ್ನು ತರಲಾಗಿತ್ತು
Palm Tree
Palm Tree
Image/Prajavani
ಆಮೆ
ಅಮಾನವೀಯವಾಗಿ ಬಾಕ್ಸ್‌ಗಳಲ್ಲಿ ಕಂಡು ಬಂದ ಪ್ರಾಣಿಗಳು
Palm Tree
Palm Tree
Image/Prajavani
ಆಮೆ
ಅನುಮತಿ ಪಡೆಯದೆ ಒಂದು ಹೆಚ್ಚುವರಿ ಟ್ರಾಲಿ ತಂದಿದ್ದ ಆರೋಪಿ
Palm Tree
Palm Tree
Image/Prajavani
ಆಮೆ
ಪ್ರಾಣಿಗಳ ಸಾಗಾಣಿಕೆ ಯಾಕೆ ಎಂಬುವುದು ಇನ್ನಷ್ಟೇ ತಿಳದು ಬರಬೇಕಿದೆ
ಅಕ್ರಮ ಚಿನ್ನ ಮಾತ್ರವಲ್ಲ, ಪ್ರಾಣಿಗಳ ಸಾಗಾಟವನ್ನೂ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಹಚ್ಚಲಾಗಿದೆ